nihil obstat ನೈಹಿಲ್‍ ಆಬ್‍ಸ್ಟಾ ಟ್‍
ನಾಮವಾಚಕ
Latin
  1. (ರೋಮನ್‍ ಕ್ಯಾಥೊಲಿಕ್‍) ಯಾವುದೇ ಒಂದು ಪುಸ್ತಕದಲ್ಲಿ ಧಾರ್ಮಿಕ ದೃಷ್ಟಿಯಿಂದ ಆಕ್ಷೇಪಣೀಯ ಅಂಶಗಳಾವುವೂ ಇಲ್ಲವೆಂದು ನೀಡುವ ಯೋಗ್ಯತಾ ಪತ್ರ.
  2. (ರೂಪಕವಾಗಿ) ಅಧಿಕಾರ ಪತ್ರ; ಅಪ್ಪಣೆ ಪತ್ರ; ಅಧಿಕೃತ ಪ್ರಮಾಣ ಪತ್ರ.